This Rajyotsava, let’s get to know Karnataka through the nature that surrounds us
About
ಈ ರಾಜ್ಯೋತ್ಸವದಂದು ನಮ್ಮ ಕರ್ನಾಟಕವನ್ನು ಸುತ್ತಲಿನ ಪ್ರಕೃತಿಯ ಮೂಲಕ ಪುನಃ ಪರಿಚಯಿಸಿಕೊಳ್ಳೋಣ.
ಈ ರಾಜ್ಯೋತ್ಸವದ ದಿನದಂದು, ನಮ್ಮನಿಮ್ಮೆಲ್ಲರ ನೆಚ್ಚಿನ ಕಬ್ಬನ್ ಪಾರ್ಕನ್ನು ಒಂದು ಹೊಸ ರೀತಿಯಲ್ಲಿ ಅನುಭವಿಸೋಣ - ನಮ್ಮ ನುರಿತ ನಿಸರ್ಗ ಮಾರ್ಗದರ್ಶಿಗಳೊಂದಿಗೆ ಪ್ರಕೃತಿ ನಡಿಗೆಯಲ್ಲಿ ಭಾಗವಹಿಸಿ ನಮ್ಮ ಭಾಷೆ ಕನ್ನಡದಲ್ಲಿಯೇ ಇಲ್ಲಿನ ಚಿರಪರಿಚಿತ ವೃಕ್ಷಗಳು, ಹಕ್ಕಿಗಳು ಹಾಗೂ ಇತರ ಭೂದೃಶ್ಯಗಳ ಸಣ್ಣಪುಟ್ಟ ಮಾಹಿತಿಗಳು ಸುಂದರ ಕತೆಗಳಾಗುವುದನ್ನು ಕಾಣೋಣ. ನಮ್ಮ ಮಾತೃ ಭಾಷೆಯಲ್ಲಿ ಪ್ರಕೃತಿಯನ್ನು ಅನ್ವೇಷಿಸೋಣ.
ಸ್ಥಳ: ಕಬ್ಬನ್ ಪಾರ್ಕ್
ದಿನಾಂಕ: ಭಾನುವಾರ, 1ನೇ ನವೆಂಬರ್
ಸಮಯ: ಬೆಳಿಗ್ಗೆ 7:3೦ ರಿಂದ 9:00 ವರೆಗೆ
ನಿರ್ವಹಣೆ: ಕನ್ನಡದಲ್ಲಿ
ಇಂದೇ ನೋಂದಾಯಿಸಿ ಮತ್ತು ನಮ್ಮ ಮೊಟ್ಟ ಮೊದಲ ನಡಿಗೆಯಲ್ಲಿ ಪಾಲ್ಗೊಳ್ಳಿ.
This Rajyotsava, let’s get to know Karnataka through the nature that surrounds us.
This Karnataka Rajyotsava, we’re bringing a new way to experience Cubbon Park — through a guided nature walk conducted in Kannada, where familiar trees, birds and little details of the landscape become stories waiting to be discovered.
And this is just the beginning!
Starting November 1, Kannada Nature Walks will be conducted every Sunday. Explore nature in a language that feels like home.
📍 Cubbon Park, Bengaluru
📅 Sunday, 1 November
🕢 7:30–9:00 AM
🗣️ Conducted in Kannada
📲 Register now and join us for the first walk!
Scan the QR or find the link in our bio